Power Star Puneeth Rajkumar Sings for Kannada actor Sharan's Rambo 2 kannada movie.
'ರಾಂಬೋ 2' ಸಿನಿಮಾ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಸಿನಿಮಾದ ನಾಲ್ಕು ಹಾಡುಗಳು ಸದ್ಯ ಬಿಡುಗಡೆಯಾಗಿದ್ದು, ಆ ನಾಲ್ಕೂ ಹಾಡುಗಳು ಯೂಟ್ಯೂಬ್ ನಲ್ಲಿ ಸಂಚಲನವನ್ನು ಉಂಟು ಮಾಡಿದೆ. ಈಗಾಗಲೇ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ 'ರಾಂಬೋ 2' ಸಿನಿಮಾದ ಆಡಿಯೋಗೆ ಈಗ ಹೊಸ ಪವರ್ ಬಂದಿದೆ. 'ರಾಂಬೋ 2' ಸಿನಿಮಾದ ವಿಶೇಷ ಹಾಡಿಗೆ ಪುನೀತ್ ರಾಜ್ ಕುಮಾರ್ ಧ್ವನಿ ನೀಡಿದ್ದಾರೆ.